ನಿಲುಕದ ನಕ್ಷತ್ರ ೧೯೯೫ರಲ್ಲಿ ತೆರೆ ಕಂಡ ಕನ್ನಡ ಚಲನಚಿತ್ರ. ಅನಂತ್_ನಾಗ್, ಭವ್ಯ, ತಾರ ಮತ್ತು ಬಾಲಕೃಷ್ಣ ಮುಖ್ಯಪಾತ್ರದಲ್ಲಿ ನಟಿಸಿದ ಈ ಚಿತ್ರ ಅಶ್ವಿನಿಯವರ ನಿಲುಕದ ನಕ್ಷತ್ರ ಕದಂಬರಿ ಆಧರಿಸಿದೆ. == ಕಥೆ == ಪ್ರಾಧ್ಯಾಪಕನೊಬ್ಬ ವೈದ್ಯೆಯನ್ನು ಪ್ರೀತಿಸಿ, ಕಾರಣಾಂತರದಿಂದ ಬೇರೊಬ್ಬಳನ್ನು ವರಿಸಿ ಪಡುವ ವೇದನೆಯ ಕಥೆ ಈ ಚಿತ್ರದ್ದು. == ಧ್ವನಿಮುದ್ರಿಕೆ == == ಉಲ್ಲೇಖಗಳು ==